inverse proportion
ನಾಮವಾಚಕ

ವಿಲೋಮಾನುಪಾತ; ಒಂದು ಪರಿಮಾಣ ಹೆಚ್ಚಿದಂತೆ ಇನ್ನೊಂದು ಪರಿಮಾಣ ಅದೇ ಪ್ರಮಾಣದಲ್ಲಿ ಕಡಮೆಯಾಗುವಂತಿರುವಾಗ ಆ ಎರಡು ಪರಿಮಾಣಗಳಿಗಿರುವ ಸಂಬಂಧ.